ଅର୍ଥ : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ
ଉଦାହରଣ :
ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.
ସମକକ୍ଷ : ಉಲ್ಲಾಸ ಪಡಿಸು, ನಗಿಸು
ଅନ୍ୟ ଭାଷାରେ ଅନୁବାଦ :
किसी के मन में किसी बात की इच्छा या उत्कंठा उत्पन्न करना।
भैया के विदेश से लौटने की ख़बर सुनकर भाभी का मन गुदगुदाया।ଅର୍ଥ : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ
ଉଦାହରଣ :
ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.
ସମକକ୍ଷ : ಆನಂದ ಪಡಿಸು, ನಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.
ସମକକ୍ଷ : ನಕ್ಕು ನಗಿಸು, ನಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು
ଉଦାହରଣ :
ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.
ସମକକ୍ଷ : ಆನಂದ ಉಂಟುಮಾಡು, ಮನೋರಂಜನೆ ಪಡಿಸು
ଅନ୍ୟ ଭାଷାରେ ଅନୁବାଦ :
मन को प्रसन्न करने के लिए कोई काम करना।
हास्य नाटककारों ने हम लोगों का बहुत मनोरंजन किया।ଅର୍ଥ : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ
ଉଦାହରଣ :
ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.
ସମକକ୍ଷ : ಮನರಂಜಿಸು, ವಿನೋದ ಪಡಿಸು, ವಿನೋಧಿಸು, ಸಂತೋಷಿಸು
ଅନ୍ୟ ଭାଷାରେ ଅନୁବାଦ :
Cause someone to believe an untruth.
The insurance company deceived me when they told me they were covering my house.