ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂತುಷ್ಟ ଶବ୍ଦର ଅର୍ଥ ଏବଂ ଉଦାହରଣ ।

ಸಂತುಷ್ಟ   ನಾಮಪದ

ଅର୍ଥ : ಸಂತೋಷಗೊಳಿಸುವ ಕ್ರಿಯೆ

ଉଦାହରଣ : ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.

ସମକକ୍ଷ : ಸಂತೋಷ


ଅନ୍ୟ ଭାଷାରେ ଅନୁବାଦ :

संतुष्ट करने की क्रिया या भाव।

सबका संतुष्टीकरण सम्भव नहीं है।
अनुतोषण, संतुष्टीकरण, सन्तुष्टीकरण

Act of fulfilling a desire or need or appetite.

The satisfaction of their demand for better services.
satisfaction

ಸಂತುಷ್ಟ   ಗುಣವಾಚಕ

ଅର୍ଥ : ಸಂತುಷ್ಟಿಯನ್ನು ಹೊಂದಿದಂತಹ ಸ್ಥಿತಿ

ଉଦାହରଣ : ಸಂತೃಪ್ತವಾದ ಸ್ಥಿತಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ସମକକ୍ଷ : ಸಂತೃಪ್ತ


ଅନ୍ୟ ଭାଷାରେ ଅନୁବାଦ :

अच्छी तरह से संतुष्ट किया हुआ।

अभितृप्त तृष्णा मन को शांत करती है।
अभितृप्त

Filled with satisfaction.

A satisfied customer.
satisfied

ଅର୍ଥ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

ଉଦାହରଣ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

ସମକକ୍ଷ : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


ଅନ୍ୟ ଭାଷାରେ ଅନୁବାଦ :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ