ଅର୍ଥ : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
ଉଦାହରଣ :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
ସମକକ୍ଷ : ಸಂಘ
ଅନ୍ୟ ଭାଷାରେ ଅନୁବାଦ :
ଅର୍ଥ : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ
ଉଦାହରଣ :
ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
ଉଦାହରଣ :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
ସମକକ୍ଷ : ವ್ಯವಸ್ಥಾಪನೆ, ಸಂಯೋಜನೆ, ಸ್ಥಾಪನೆ
ଅନ୍ୟ ଭାଷାରେ ଅନୁବାଦ :