ଅର୍ଥ : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
ଉଦାହରଣ :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
ସମକକ୍ଷ : ಕೂಡಣೆ, ಕೂಡಿಹಾಕುವಿಕೆ, ಕೂಡಿಹಾಕುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ
ଉଦାହରଣ :
ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ.
ସମକକ୍ଷ : ಶೇಖರಣೆ
ଅନ୍ୟ ଭାଷାରେ ଅନୁବାଦ :