ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಗತಿ ଶବ୍ଦର ଅର୍ଥ ଏବଂ ଉଦାହରଣ ।

ಸಂಗತಿ   ನಾಮಪದ

ଅର୍ଥ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ଉଦାହରଣ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

ସମକକ୍ଷ : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


ଅନ୍ୟ ଭାଷାରେ ଅନୁବାଦ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

ଅର୍ଥ : ಕತೆ ಅಥವಾ ಸಣ್ಣಕತೆಗಳ ಸಾರಾಂಶ

ଉଦାହରଣ : ಈ ಉಪನ್ಯಾಸದ ಸಂಗತಿಯು ಆಸಕ್ತಿದಾಯಕವಾಗಿದೆ.

ସମକକ୍ଷ : ಕತೆ, ಕಥೆ, ಸಣ್ಣಕತೆ


ଅନ୍ୟ ଭାଷାରେ ଅନୁବାଦ :

कथा या कहानी का सारांश।

इस उपन्यास का कथानक तो रुचिकर है।
कथानक

The plot of a book or play or film.

plot line, storyline

ଅର୍ଥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ଉଦାହରଣ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

ସମକକ୍ଷ : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲಿಪಿ, ಲೇಖನ


ଅନ୍ୟ ଭାଷାରେ ଅନୁବାଦ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

ଅର୍ଥ : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ

ଉଦାହରଣ : ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.

ସମକକ୍ଷ : ಘಟನೆ, ಪ್ರಸಂಗ


ଅନ୍ୟ ଭାଷାରେ ଅନୁବାଦ :

बहुत बड़ा झगड़ा, अनुचित कार्य या कोई अशुभ घटना।

आज वहाँ बहुत बड़ा कांड हो गया।
कांड, काण्ड

A public disturbance.

The police investigated an incident at the bus station.
incident

ଅର୍ଥ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ

ଉଦାହରଣ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.

ସମକକ୍ଷ : ಕೂಡಿದ, ಜೊತೆ, ಸಂಪರ್ಕ, ಸಂಯುಕ್ತ, ಸಂಸರ್ಗ


ଅନ୍ୟ ଭାଷାରେ ଅନୁବାଦ :

बाजा बजाकर गाने वाले के काम में या गाकर सहायता देने की क्रिया।

बाँसुरीवादक पंडित चौरसिया जी की संगत के लिए तबले पर हैं, उस्ताद ज़ाकिर हुसैन।
संगत, संगति

ଅର୍ଥ : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

ଉଦାହରଣ : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

ସମକକ୍ଷ : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ಮಾತು, ವೃತ್ತಾಂತ, ಸಣ್ಣಕತೆ, ಸುದ್ಧಿ, ಹೇಳಿಕೆ


ଅନ୍ୟ ଭାଷାରେ ଅନୁବାଦ :

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी