ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದಾದರು ಕೆಲಸ ಮಾಡುವುದಕ್ಕೆ ಮೊದಲೇ ಭಯ, ಅನುಮಾನ, ಆಶಂಕೆ ಮೊದಲಾದವುಗಳ ಕಾರಣದಿಂದ ಸಂಕೋಚ ಪಡುವಂತಹ ಕ್ರಿಯೆ
ଉଦାହରଣ : ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಮಯದಲ್ಲಿ ಅವನು ಸಂಕೋಚ ಪಡುತ್ತಿದ್ದನು.
ସମକକ୍ଷ : ಸಂದೇಹಿಸು, ಹಿಂಜರಿ, ಹಿಂಜರಿಯು
ଅନ୍ୟ ଭାଷାରେ ଅନୁବାଦ :हिन्दी
कोई काम करने से पहले आशंका, अनौचित्य, असमर्थता आदि की वजह से कुछ देर रुकना।
ଅର୍ଥ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
ଉଦାହରଣ : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
ସମକକ୍ଷ : ನಾಚಿಕೆಪಡು, ನಾಚಿಸು, ನಾಚು, ಸಂಕೋಚ ಪಡು
ଅନ୍ୟ ଭାଷାରେ ଅନୁବାଦ :हिन्दी English
लाज या शर्म से सिर नीचा करना।
Turn red, as if in embarrassment or shame.
ସଂସ୍ଥାପନ କରନ୍ତୁ