ଅର୍ଥ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ଉଦାହରଣ :
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.
ସମକକ୍ଷ : ಗುರುತು, ಚಿನ್ಹೆ, ಚಿಹ್ನೆ, ಸೂಚನೆ
ଅନ୍ୟ ଭାଷାରେ ଅନୁବାଦ :
दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।
रेडक्रास चिकित्सा क्षेत्र का एक महत्वपूर्ण चिह्न है।ଅର୍ଥ : ವ್ಯಾಕರಣದಲ್ಲಿ ಪರಿವರ್ತಿತ (ದೋಷಯುಕ್ತ) ಶಬ್ಧದ ಯಾವುದಾದರು ವಾಸ್ತವಿಕ ಅಥವಾ ಕಲ್ಪಿತ ವಸ್ತುಗಳ ಭೋಧಕವಾಗಿರುತ್ತದೆ
ଉଦାହରଣ :
ಅವನು ಸಂಕೇತಗಳ ವಿಷಯವಾಗಿ ಅಧ್ಯಯನವನ್ನು ಮಾಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
व्याकरण में वह विकारी शब्द जो किसी वास्तविक या कल्पित वस्तु का बोधक होता है।
वह संज्ञा के बारे में अध्ययन कर रहा है।ଅର୍ଥ : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು
ଉଦାହରଣ :
ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :
A deliberate and vigorous gesture or motion.
gesticulationଅର୍ଥ : ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ
ଉଦାହରଣ :
ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.
ସମକକ୍ଷ : ಕೋಡ್
ଅନ୍ୟ ଭାଷାରେ ଅନୁବାଦ :
A coding system used for transmitting messages requiring brevity or secrecy.
codeଅର୍ଥ : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ
ଉଦାହରଣ :
ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.
ସମକକ୍ଷ : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸನ್ನೆ, ಸೂಚನೆ
ଅନ୍ୟ ଭାଷାରେ ଅନୁବାଦ :
दूसरों से छिपाकर आपस में इशारे या संकेत करने की क्रिया।
वह सैनिक अपने सहकर्मी के गुप्त संकेत की प्रतीक्षा में था।ଅର୍ଥ : ಯಾವುದಾದರೂ ಕೆಲಸ ಆರಂಭಿಸುತ್ತಿರೋ ಇಲ್ಲವೋ ಅಥವಾ ಪ್ರಾರಂಭದ ಹಂತದಲ್ಲಿ ಇರುವ ಅಥವಾ ಯಾವುದೋ ಸ್ಥಿತಿಗೆ ತಲುಪುವ ಒಂದು ಸೂಚಕ
ଉଦାହରଣ :
ವಾಹನ ನಡೆಸುವಾಗ ಸಿಗ್ ನಲ್ ಮೇಲೆ ದ್ಯಾನವಿರಬೇಕು.
ସମକକ୍ଷ : ಸಿಗ್ನಲ್
ଅନ୍ୟ ଭାଷାରେ ଅନୁବାଦ :