ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಂಕಲ್ಪ ଶବ୍ଦର ଅର୍ଥ ଏବଂ ଉଦାହରଣ ।

ಸಂಕಲ್ಪ   ನಾಮಪದ

ଅର୍ଥ : ಸಂಕಲ್ಪವನ್ನು ಮಾಡುವ ಕ್ರಿಯೆ ಅಥವಾ ಭಾವ

ଉଦାହରଣ : ಸಂಕಲ್ಪದ ನಂತರದಲ್ಲಿ ಇವರಿಬ್ಬರು ಉತ್ಸವದ ಕಾರ್ಯದಲ್ಲಿ ಭಾಗಿಗಳಾದರು.

ସମକକ୍ଷ : ವ್ರತ ಆಚರಣೆ, ವ್ರತ ಧಾರಣೆ, ವ್ರತ-ಆಚರಣೆ, ವ್ರತ-ಧಾರಣೆ, ವ್ರತಧಾರಣೆ, ವ್ರತಾಚರಣೆ


ଅନ୍ୟ ଭାଷାରେ ଅନୁବାଦ :

संकल्प करने की क्रिया या भाव।

संकल्पन के बाद वह दूने उत्साह से अपने कार्य में लग गया।
निश्चयन, व्रत धारण, संकल्पन, संकल्पना

ಸಂಕಲ್ಪ   ಗುಣವಾಚಕ

ଅର୍ଥ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

ଉଦାହରଣ : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

ସମକକ୍ଷ : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪದಂತ, ಸಂಕಲ್ಪದಂತಹ


ଅନ୍ୟ ଭାଷାରେ ଅନୁବାଦ :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित