ଅର୍ଥ : ಯಾರೋ ಒಬ್ಬರು ಯಾವುದೇ ಪ್ರಕಾರ ವ್ಯಥೆ ಅಥವಾ ಕಷ್ಟ ಪಡುತ್ತಿರುವರೊ
ଉଦାହରଣ :
ಭಾದಿಸುತ್ತಿರುವ ಜ್ವರಕ್ಕೆ ಹೆಚ್ಚು ಉಪಚಾರ ಮಾಡಬೇಕಾಗುವುದು.
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
ଉଦାହରଣ :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
ସମକକ୍ଷ : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ
ଅନ୍ୟ ଭାଷାରେ ଅନୁବାଦ :