ଅର୍ଥ : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ
ଉଦାହରଣ :
ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.
ସମକକ୍ଷ : ನೋವು ಅನುಭವಿಸು
ଅନ୍ୟ ଭାଷାରେ ଅନୁବାଦ :
* अच्छे गुणों का बखान करके हीनता महसूस करना।
वह एक अच्छा पिता न हो पाने के कारण हीनता महसूस कर रहा है।ଅର୍ଥ : ಯಾರೋ ಒಬ್ಬರಿಗೆ ಕೆಟ್ಟದಾಗುವ ಹಾಗೆ ಮಾಡುವ ಪ್ರಕ್ರಿಯೆ
ଉଦାହରଣ :
ಪ್ರತಿಪಕ್ಷದವರು ಯಾವಾಗ ಬೇಕಾದರು ಸಂಕಟ ಪಡಬಹುದು.
ଅନ୍ୟ ଭାଷାରେ ଅନୁବାଦ :
किसी का अनिष्ट करना।
वे प्रतिपक्षी पर कभी भी गाज गिरा सकते हैं।ଅର୍ଥ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ
ଉଦାହରଣ :
ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.
ସମକକ୍ଷ : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ-ಪಡು, ಸಂಕಟಪಡು
ଅନ୍ୟ ଭାଷାରେ ଅନୁବାଦ :
कष्ट आदि में मुँह से व्यथासूचक शब्द निकलना या निकालना।
वह खाट पर पड़े-पड़े कराह रहा था।