ଅର୍ଥ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
ଉଦାହରଣ :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
ସମକକ୍ଷ : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
ଉଦାହରଣ :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
ସମକକ୍ଷ : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕೀರ್ಣವಾದ, ಹಾಲಾಹಲ
ଅନ୍ୟ ଭାଷାରେ ଅନୁବାଦ :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.ଅର୍ଥ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
ଉଦାହରଣ :
ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
ସମକକ୍ଷ : ಕಠೋರತೆ, ತೊಂದರೆ, ಬಿರುಸುತನ
ଅନ୍ୟ ଭାଷାରେ ଅନୁବାଦ :
A condition or state of affairs almost beyond one's ability to deal with and requiring great effort to bear or overcome.
Grappling with financial difficulties.ଅର୍ଥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ଉଦାହରଣ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
ସମକକ୍ଷ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ
ଅନ୍ୟ ଭାଷାରେ ଅନୁବାଦ :
उदास होने की अवस्था या भाव।
उसके चेहरे पर उदासी छायी हुई थी।ଅର୍ଥ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
ଉଦାହରଣ :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
ସମକକ୍ଷ : ಕಷ್ಟ, ಕೆಡುಕು, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಹಾನಿ
ଅନ୍ୟ ଭାଷାରେ ଅନୁବାଦ :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।ଅର୍ଥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
ଉଦାହରଣ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
ସମକକ୍ଷ : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂದೇಹ, ಸಂಶಯ
ଅନ୍ୟ ଭାଷାରେ ଅନୁବାଦ :
Fearful expectation or anticipation.
The student looked around the examination room with apprehension.ଅର୍ଥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ଉଦାହରଣ :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
ସମକକ୍ଷ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು
ଅନ୍ୟ ଭାଷାରେ ଅନୁବାଦ :
The quality of being difficult.
They agreed about the difficulty of the climb.ଅର୍ଥ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು
ଉଦାହରଣ :
ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.
ଅନ୍ୟ ଭାଷାରେ ଅନୁବାଦ :