ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು
ଉଦାହରଣ : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.
ସମକକ୍ଷ : ಧವಳ ವರ್ಣ, ಬಿಳಿ
ଅନ୍ୟ ଭାଷାରେ ଅନୁବାଦ :हिन्दी English
वह रंग जो उजला या श्वेत हो।
The quality or state of the achromatic color of greatest lightness (bearing the least resemblance to black).
ଅର୍ଥ : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ
ଉଦାହରଣ : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.
ସମକକ୍ଷ : ಧವಳ ವರ್ಣ, ಬಿಳಿ, ಶುಭ್ರತೆ
सफेद होने की अवस्था या भाव।
ଅର୍ଥ : ಪ್ರಕಾಶಮಾನವಾದ ಬಿಳುಪು
ଉଦାହରଣ : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.
ସମକକ୍ଷ : ಧವಳ, ಬಿಳಿ, ರಜತ, ಶುಕ್ಲ, ಶುಭ್ರ
ଅନ୍ୟ ଭାଷାରେ ଅନୁବାଦ :हिन्दी
जो उजला हो।
ସଂସ୍ଥାପନ କରନ୍ତୁ