ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶ್ರೀಮಂತಿಕೆ ଶବ୍ଦର ଅର୍ଥ ଏବଂ ଉଦାହରଣ ।

ಶ್ರೀಮಂತಿಕೆ   ನಾಮಪದ

ଅର୍ଥ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

ଉଦାହରଣ : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

ସମକକ୍ଷ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು


ଅନ୍ୟ ଭାଷାରେ ଅନୁବାଦ :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

ଅର୍ଥ : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ

ଉଦାହରଣ : ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.

ସମକକ୍ଷ : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ


ଅନ୍ୟ ଭାଷାରେ ଅନୁବାଦ :

अमीर होने की अवस्था या भाव।

अमीरी सबको रास नहीं आती।
अमीरी, ऐश्वर्य, दौलतमंदी, दौलतमन्दी, धनाढ्यता, रईसपन, रईसी

Abundant wealth.

They studied forerunners of richness or poverty.
The richness all around unsettled him for he had expected to find poverty.
affluence, richness

ಶ್ರೀಮಂತಿಕೆ   ಗುಣವಾಚಕ

ଅର୍ଥ : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ

ଉଦାହରଣ : ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.

ସମକକ୍ଷ : ಶ್ರೀಮಂತಿಕೆಯ


ଅନ୍ୟ ଭାଷାରେ ଅନୁବାଦ :

अमीर का या अमीर से संबंधित।

इकबाल अमीरी जिंदगी त्यागकर फकीर बन गया।
अमीरी

ଅର୍ଥ : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ

ଉଦାହରଣ : ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.

ସମକକ୍ଷ : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ


ଅନ୍ୟ ଭାଷାରେ ଅନୁବାଦ :

अमीरों या धनवानों जैसा या जिससे अमीरी प्रगट हो।

नवाबों का अमीराना अंदाज उनकी हर हरकतों से ज़ाहिर होता था।
अमीराना, अमीरी

Of size and dignity suggestive of a statue.

stately, statuesque