ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶ್ರಾದ್ಧ ଶବ୍ଦର ଅର୍ଥ ଏବଂ ଉଦାହରଣ ।

ಶ್ರಾದ್ಧ   ನಾಮಪದ

ଅର୍ଥ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

ଉଦାହରଣ : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

ସମକକ୍ଷ : ತಿಥಿ


ଅନ୍ୟ ଭାଷାରେ ଅନୁବାଦ :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

ଅର୍ଥ : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

ଉଦାହରଣ : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

ସମକକ୍ଷ : ತಿಥಿ


ଅନ୍ୟ ଭାଷାରେ ଅନୁବାଦ :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

ଅର୍ଥ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

ଉଦାହରଣ : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

ସମକକ୍ଷ : ತಿಥಿ, ದೊಡ್ಡವರ ದಿನ, ಶ್ರಾದ್ಧಕರ್ಮ


ଅନ୍ୟ ଭାଷାରେ ଅନୁବାଦ :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

ଅର୍ଥ : ಯಾವುದಾದರು ಮಹಾಪುರುಷ ಮೊದಲಾದವರುಗಳ ನಿಧನದ ತಿಥಿಯಲ್ಲಿ ಅವರ ಗುಣ ಮತ್ತು ಕೀರ್ತಿಯ ವರ್ಣನೆ ಮತ್ತು ಸ್ಮರಣೆಯನ್ನು ಮಾಡಲಾಗುತ್ತದೆ

ଉଦାହରଣ : ಇಂದು ಲೋಕಮಾನ್ಯ ತಿಲಕರ ಪುಣ್ಯತಿಥಿ.

ସମକକ୍ଷ : ಪುಣ್ಯತಿಥಿ, ಪುಣ್ಯದಿವಸ, ಮೃತ್ಯುದಿವಸ, ಸತ್ತದಿನ, ಸತ್ತದಿವಸ


ଅନ୍ୟ ଭାଷାରେ ଅନୁବାଦ :

किसी महापुरुष आदि के निधन की तिथि जिस दिन उसके गुणों और कीर्ति का वर्णन और स्मरण किया जाता है।

आज लोकमान्य तिलक की पुण्यतिथि है।
पुण्य तिथि, पुण्य दिवस, पुण्यतिथि, पुण्यदिवस, मृत्यु दिवस, मृत्यु-दिवस, मृत्युदिवस, स्मृति दिवस, स्मृति-दिवस, स्मृतिदिवस

The date on which an event occurred in some previous year (or the celebration of it).

anniversary, day of remembrance