ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶ್ರವ್ಯ ଶବ୍ଦର ଅର୍ଥ ଏବଂ ଉଦାହରଣ ।

ಶ್ರವ್ಯ   ಗುಣವಾಚಕ

ଅର୍ଥ : ಕಿವಿಯ ಧ್ವನಿ ಪೆಟ್ಟಿಗೆಗೆ ಗೋಚರವಾಗಬಹುದಾದ ಧ್ವನಿ ಅಥವಾ ಸ್ವರ

ଉଦାହରଣ : ಬೆಳಗಿನ ಜಾವ ಕೋಳಿಯ ಕೂಗು ಕೇಳಿಸುವ ಹೊತ್ತಿಗೆ ನಾನಾಗಲೇ ಎದ್ದಿರುತ್ತೇನೆ.

ସମକକ୍ଷ : ಕೇಳಬಹುದಾದ, ಕೇಳಬಹುದಾದಂತ, ಕೇಳಬಹುದಾದಂತಹ, ಕೇಳಿಸುವ, ಕೇಳಿಸುವಂತ, ಕೇಳಿಸುವಂತಹ, ಶ್ರವಣಗೋಚರ, ಶ್ರವಣಗೋಚರಂತ, ಶ್ರವಣಗೋಚರಂತಹ, ಶ್ರವ್ಯವಾದ, ಶ್ರವ್ಯವಾದಂತ, ಶ್ರವ್ಯವಾದಂತಹ


ଅନ୍ୟ ଭାଷାରେ ଅନୁବାଦ :

जो सुनने योग्य हो या जिसे सुनना चाहिए।

बड़ों की श्रवणीय बातों पर विचार करना चाहिए।
वह जिस तरह की भाषा का उपयोग करता है वह श्रवणीय नहीं है।
श्रवणीय, श्रवनीय, श्रव्य, श्रोतव्य

ಶ್ರವ್ಯ   ನಾಮಪದ

ଅର୍ଥ : ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮುದ್ರಿತ ಅಥವಾ ಮುದ್ರಿತಗೊಂಡ ಧ್ವನಿ

ଉଦାହରଣ : ಕುರುಡರಿಗೆ ಓದುವುದಕ್ಕಿಂತ ಶ್ರವ್ಯ ತುಂಬಾ ಸಹಕಾರಿ ಎಂದು ಸಾಬೀತಾಗಿದೆ.

ସମକକ୍ଷ : ಆಡಿಯೋ


ଅନ୍ୟ ଭାଷାରେ ଅନୁବାଦ :

इलेक्ट्रॉनिक माध्यमों से अभिलिखित तथा प्रस्तुत ध्वनि।

अंधो को पढ़ाने में श्रव्य बहुत मददग़ार साबित होता है।
आडीओ, ऑडीओ, श्रव्य

The audible part of a transmitted signal.

They always raise the audio for commercials.
audio, sound