ଅର୍ଥ : ಶಬ್ದವನ್ನು ಗ್ರಹಿಸುವ ಸಾಮರ್ಥ್ಯ
ଉଦାହରଣ :
ಶಬ್ದಗಳನ್ನು ಶ್ರವಣದಿಂದ ಗ್ರಹಿಸುತ್ತೇವೆ
ସମକକ୍ଷ : ಕೇಳಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು
ଉଦାହରଣ :
ಚಂದ್ರ-ಪಥದಲ್ಲಿ ಇಪ್ಪತ್ತೆರಡನೇ ನಕ್ಷತ್ರದ ಹೆಸರು ಶ್ರವಣ ನಕ್ಷತ್ರ.
ସମକକ୍ଷ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ
ଅନ୍ୟ ଭାଷାରେ ଅନୁବାଦ :
सत्ताईस नक्षत्रों में से एक।
चान्द्र-पथ के बाईसवें नक्षत्र का नाम श्रवण नक्षत्र है।ଅର୍ଥ : ಕುರುಡು ಸನ್ಯಾಸಿಯ ಮಗ ತನ್ನ ತಂದೆ-ತಾಯಿಯನ್ನು ಕಾವಡೀ ಕಟ್ಟಿಗೆಯ ಮೇಲೆ ಕುರಿಸಿ ಅವರನ್ನು ತೀರ್ಥಯಾತ್ರೆ ಮಾಡಿಸಲು ಹೆಗಲ ಮೇಲೆ ಹೊತ್ತು ಕೊಂಡು ಹೋದ
ଉଦାହରଣ :
ದಶರಥ ಬಿಟ್ಟಂತಹ ಶಬ್ಧವೇದಿ ಬಾಣದಿಂದ ಶ್ರವಣನ ಮೃತ್ಯು ಸಂಬವಿಸಿತ್ತು.
ସମକକ୍ଷ : ಶ್ರವಣ ಕುಮಾರ, ಶ್ರವಣಕುಮಾರ
ଅନ୍ୟ ଭାଷାରେ ଅନୁବାଦ :
अंधक मुनि के पुत्र जो अपने माता-पिता को काँवर में बिठाकर तीर्थ यात्रा कराने ले गए थे।
श्रवण की मृत्यु राजा दशरथ द्वारा छोड़े गए शब्दभेदी बाण से हुई।An imaginary being of myth or fable.
mythical beingଅର୍ଥ : ಯಾವ ಕಾಲ ಚಂದ್ರ ಶ್ರವಣ ನಕ್ಷತ್ರದಲ್ಲಿ ಇರುತ್ತಾನೋ
ଉଦାହରଣ :
ಶ್ರವಣ ನಕ್ಷತ್ರದಲ್ಲಿ ಹುಟ್ಟಿದ ಮಗು ಹೆಚ್ಚು ಮಾತನಾಡುವವನಾಗಿರುತ್ತಾನೆ.
ସମକକ୍ଷ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ
ଅନ୍ୟ ଭାଷାରେ ଅନୁବାଦ :
वह समय जब चन्द्रमा श्रवण नक्षत्र में होता है।
श्रवण नक्षत्र में जन्मी बालिका बहुत बातूनी होती है।