ଅର୍ଥ : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ
ଉଦାହରଣ :
ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.
ସମକକ୍ଷ : ಅನ್ವೇಷಣೆ, ತಪಾಸಣೆ, ಹುಡುಕುವಿಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ಕಳೆದು ಹೋಗಿರುವ ಅಥವಾ ಮುಚ್ಚಿಟ್ಟಿರುವ ವಸ್ತುವನ್ನು ಪಡೆಯುವ ಸಲುವಾಗಿ ಯಾರೋ ಒಬ್ಬರ ಶರೀರ ಅಥವಾ ಮನೆ ಮುಂತಾದವುಗಳನ್ನು ಹುಡುಕಾಡುವುದು
ଉଦାହରଣ :
ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮೊದಲು ಶೋಧನೆ ಮಾಡಿ ನಂತರ ಒಳಗೆ ಬಿಡುವರು.
ଅନ୍ୟ ଭାଷାରେ ଅନୁବାଦ :
खोई या छिपाई हुई वस्तु को पाने के लिए किसी के शरीर या घर आदि की जाँच-पड़ताल।
हवाई यात्रा करने से पूर्व लोगों की तलाशी ली जाती है।ଅର୍ଥ : ಸದ್ಯದಲ್ಲಿ ಇರದ ವಸ್ತು ಸಂಗತಿಯೊಂದನ್ನು ಹೊಸದಾಗಿ ಕಂಡುಹಿಡಿಯುವುದು ಅಥವಾ ಯಾವುದಾದರು ಹೊಸ ವಸ್ತುವನ್ನು ತಯಾರಿಸುವುದು
ଉଦାହରଣ :
ಕಂಪ್ಯೂಟರಿನ ಆವಿಷ್ಕಾರದಿಂದ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಿದೆ.
ସମକକ୍ଷ : ಆವಿಷ್ಕರಣ, ಆವಿಷ್ಕಾರ, ಆವಿಷ್ಕಾರ್ಯ
ଅନ୍ୟ ଭାଷାରେ ଅନୁବାଦ :
कोई नई वस्तु तैयार करने या नई बात ढूँढ़ निकालने की क्रिया जो पहले किसी को मालूम न रही हो।
संगणक के आविष्कार ने समाज में एक बहुत बड़ा परिवर्तन ला दिया।The act of inventing.
inventionଅର୍ଥ : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
ଉଦାହରଣ :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।