ଅର୍ଥ : ದೋಷ ಅಥವಾ ಲೋಪವನ್ನು ಸರಿಮಾಡುವವ
ଉଦାହରଣ :
ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ
ସମକକ୍ଷ : ಅನ್ವೇಷಣೆಗಾರ, ಪರಿಶೋಧಕ, ಸಂಶೋಧಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ವಿಷಯ ಅಥವಾ ವಸ್ತುವನ್ನು ಪತ್ತೆ ಮಾಡುವುದು ಅಥವಾ ಶೋಧನೆ ಮಾಡುವುದು
ଉଦାହରଣ :
ಕೊನೆಗೆ ಪತ್ತೆದಾರರ ಗುಂಪು ಕೊಲೆಗಾರನನ್ನು ಪತ್ತೆ ಮಾಡಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
ଉଦାହରଣ :
ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
ସମକକ୍ଷ : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಸಂಶೋಧಕ
ଅର୍ଥ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
ଉଦାହରଣ :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
ସମକକ୍ଷ : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಸಂಶೋಧಕ, ಹುಡುಕುವವ
ଅନ୍ୟ ଭାଷାରେ ଅନୁବାଦ :
शोध करने वाला।
एक शोधक छात्र को अभी-अभी पी एच डी की उपाधि मिली है।