ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶೇಷ ଶବ୍ଦର ଅର୍ଥ ଏବଂ ଉଦାହରଣ ।

ಶೇಷ   ನಾಮಪದ

ଅର୍ଥ : ಉಳಿದದ್ದು

ଉଦାହରଣ : ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.

ସମକକ୍ଷ : ಬಾಕಿ


ଅନ୍ୟ ଭାଷାରେ ଅନୁବାଦ :

वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।

घर में आग लगने से कुछ भी शेष नहीं बचा।
अवशिष्ट अंश, बाक़ी, बाकी, शेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

ଅର୍ଥ : ಭಾಗಾಕಾರ ಮಾಡಿದ ನಂತರ ಉಳಿದಿರುವ ಶೇಷದ ಅಂಕದಿಂದ ಭಾಜಿಸಲು ಆಗುವುದಿಲ್ಲ

ଉଦାହରଣ : ಈ ಲೆಕ್ಕವನ್ನು ಭಾಗಾಕಾರ ಮಾಡಿದ ನಂತರ ಶೇಷ ಒಂದು ಬಂತು

ସମକକ୍ଷ : ಶೇಷ ಅಂಕ, ಶೇಷ-ಅಂಕ, ಶೇಷಾಂಕ, ಶೇಷಾಂಶ


ଅନ୍ୟ ଭାଷାରେ ଅନୁବାଦ :

भाग देने के बाद बचा हुआ शेष अंक जिसमें विभाजक संख्या द्वारा और विभाजन न हो सके।

इस भाग के प्रश्न को हल करने पर शेष एक बचा।
अविभाजित अंक, अविभाजित अंश, भाग शेषांक, भाग शेषांश, शेष

The part of the dividend that is left over when the dividend is not evenly divisible by the divisor.

remainder

ଅର୍ଥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ଉଦାହରଣ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ସମକକ୍ଷ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷಫಲ, ಸಮಾಪ್ತಿ


ଅନ୍ୟ ଭାଷାରେ ଅନୁବାଦ :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ଅର୍ଥ : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು

ଉଦାହରଣ : ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.

ସମକକ୍ଷ : ಬಾಕಿ


ଅନ୍ୟ ଭାଷାରେ ଅନୁବାଦ :

वह धन जो किसी के जिम्मे बाकी रह गया हो।

उसने बैंक का बक़ाया अदा कर दिया।
देयशेष, बक़ाया, बकाया, बाक़ी, बाकी

A payment that is due (e.g., as the price of membership).

The society dropped him for non-payment of dues.
due

ಶೇಷ   ಗುಣವಾಚಕ

ଅର୍ଥ : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ଉଦାହରଣ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

ସମକକ୍ଷ : ಅವಶೇಷ, ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


ଅନ୍ୟ ଭାଷାରେ ଅନୁବାଦ :

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended

ଅର୍ଥ : ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ

ଉଦାହରଣ : ಅವನು ಕೊಡಬೇಕಾದ ಬಾಕಿ ತುಂಬಾ ಇದೆ.

ସମକକ୍ଷ : ಬಾಕಿ, ಶಿಲ್ಕು


ଅନ୍ୟ ଭାଷାରେ ଅନୁବାଦ :

जो लौटाये या दिये जाने को हो।

रामू ने देय ऋण जल्द ही लौटाने का वादा किया है।
दातव्य, दाय, देय

ଅର୍ଥ : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು

ଉଦାହରଣ : ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.

ସମକକ୍ଷ : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


ଅନ୍ୟ ଭାଷାରେ ଅନୁବାଦ :

जिसका भुगतान न किया गया हो या जो किसी के जिम्मे बाकी रह गया हो।

मैं बक़ाया धन जमा करने गया था।
बक़ाया, बकाया, बाक़ी, बाकी, शेष