ଅର୍ଥ : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು
ଉଦାହରଣ :
ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.
ସମକକ୍ଷ : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಅಲಂಕರಿಸು, ಶೃಂಗರಿಸಿದಂತ, ಶೃಂಗರಿಸಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ
ଉଦାହରଣ :
ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.
ସମକକ୍ଷ : ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದ, ಸಿಂಗರಿಸಿದಂತಹ
ଅନ୍ୟ ଭାଷାରେ ଅନୁବାଦ :
* जिसने शृंगार या मेकअप किया हो या लगाया हो।
समारोह में केवल शृंगारित चेहरे ही नजर आ रहे थे।