ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ
ଉଦାହରଣ : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.
ସମକକ୍ଷ : ತ್ರಿಶೂಲ
ଅନ୍ୟ ଭାଷାରେ ଅନୁବାଦ :हिन्दी
बरछे की तरह का एक प्राचीन अस्त्र।
ଅର୍ଥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ଉଦାହରଣ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ସମକକ୍ଷ : ಈಟಿ, ಬರ್ಚಿ, ಭಲ್ಲೆ
एक प्रकार का शस्त्र।
ଅର୍ଥ : ಒಂದು ತರಹದ ಈಟಿ
ଉଦାହରଣ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
ସମକକ୍ଷ : ಈಟಿ, ಭರ್ಚಿ, ಭಲ್ಲೆ, ಶಲ್ಯ
एक प्रकार की बरछी।
ସଂସ୍ଥାପନ କରନ୍ତୁ