ଅର୍ଥ : ಕ್ರಿಕೆಟ್ ಪಂದ್ಯದಲ್ಲಿ ಆಟಗಾರನಿಗೆ ಒಂದೇ ಒಂದು ಅಂಕವೂ ಕೂಡ ದೊರೆಯದೆ ಇರುವುದು
ଉଦାହରଣ :
ಈ ಸರತಿಯಲ್ಲಿ ಅವನಿಗೆ ಶೂನ್ಯ ಅಂಕ ಲಭಿಸಿದೆ.
ସମକକ୍ଷ : ಸೊನ್ನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಗಣಿತದ ಈ ಸಂಖ್ಯೆಯನ್ನು ಯಾವುದಾದರು ಸಂಖ್ಯೆಯ ಹಿಂದೆ ಹಾಕಿದರೆ ಆ ಸಂಖ್ಯೆಯ ಮೌಲ್ಯ ಬದಲಾಗುವುದಿಲ್ಲ
ଉଦାହରଣ :
ಒಂದರ ಮುಂದೆ ಶೂನ್ಯವನ್ನು ಹಾಕುವುದರಿಂದ ಹತ್ತಾಗುತ್ತದೆ.
ଅନ୍ୟ ଭାଷାରେ ଅନୁବାଦ :
गणित की वह संख्या जिसे किसी संख्या में जोड़ने या घटाने पर उस संख्या का मान नहीं बदलता।
एक के आगे शून्य लिखने पर दस बनता है।ଅର୍ଥ : ಖಾಲಿಯಾದ ಅಥವಾ ಬರಿದಾದ ಸ್ಥಾನ
ଉଦାହରଣ :
ಅವರು ಶೂನ್ಯ ಅಥವಾ ನಿರ್ಜನದಿಂದ ದೂರವಿರುತ್ತಾರೆ.
ଅନ୍ୟ ଭାଷାରେ ଅନୁବାଦ :