ଅର୍ଥ : ಹಿಂದುಗಳ ವರ್ಣದ ಪ್ರಕಾರ ನಾಲ್ಕನೆ ಮತ್ತು ಅಂತಿಮ ವರ್ಣ
ଉଦାହରଣ :
ವರಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರ ವರ್ಣವನ್ನು ಕೆಳಸ್ತರದ ವರ್ಣವೆಂದು ಪರಿಗಣಿಸಲಾಗುತ್ತದೆ.
ସମକକ୍ଷ : ಅಂತಿಮ ವರ್ಣದವ
ଅନ୍ୟ ଭାଷାରେ ଅନୁବାଦ :
ଅର୍ଥ : ಹಿಂದು ವರ್ಣದ ಪ್ರಕಾರ ನಾಲ್ಕು ವರ್ಣಗಳಲ್ಲಿ ನಾಲ್ಕನೆಯ ಮತ್ತು ಅಂತಿಮ ವರ್ಣದ ವ್ಯಕ್ತಿ
ଉଦାହରଣ :
ಇಂದಿಗೂ ಹಳ್ಳಿಗಳಲ್ಲಿ ಕೆಲವರು ಶೂದ್ರರನ್ನು ಮುಟ್ಟುವುದು ಮಹಾ ಪಾಪವೆನ್ನುತ್ತಾರೆ
ସମକକ୍ଷ : ಅಸ್ಪೃಷ್ಯ
ଅନ୍ୟ ଭାଷାରେ ଅନୁବାଦ :