ଅର୍ଥ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
ଉଦାହରଣ :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
ସମକକ୍ଷ : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಲಾಭವಾಗು, ಶುಭವಾಗು, ಶುಭವಾಗುವಂತ
ଅନ୍ୟ ଭାଷାରେ ଅନୁବାଦ :