ଅର୍ଥ : ನಮ್ಮ ಗುಣ ಅಥವಾ ಪ್ರಭಾವವನ್ನು ತೋರಿಸುವುದು
ଉଦାହରଣ :
ನಮ್ಮ ಈ ಹುಡುಕಾಟದಿಂದ ಮುಂದೊಂದು ದಿನ ಒಳ್ಳೆಯದಾಗುತ್ತದೆ.
ସମକକ୍ଷ : ಒಳ್ಳೆಯದಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
ଉଦାହରଣ :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
ସମକକ୍ଷ : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಲಾಭವಾಗು, ಶುಭವಾಗುವಂತ, ಶುಭವಾಗುವಂತಹ
ଅନ୍ୟ ଭାଷାରେ ଅନୁବାଦ :