ଅର୍ଥ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
ସମକକ୍ଷ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
ଅନ୍ୟ ଭାଷାରେ ଅନୁବାଦ :
The state of being clean. Without dirt or other impurities.
cleannessଅର୍ଥ : ಯಾವುದೋ ಅಪವಿತ್ರ ವಸ್ತುವನ್ನು ಪವಿತ್ರವಾಗಿ ಮಾಡುವುದು ಅಥವಾ ಯಾವುದೋ ಧರ್ಮದಿಂದ ಹೊರಹಾಕಿದ ವ್ಯಕ್ತಿಯನ್ನು ಮತ್ತೆ ಧರ್ಮದ ಒಳಗೆ ಸೇರಿಸಿಲು ಅಥವಾ ಧರ್ಮಿಕವಾಗಿ ಮಾಡಲು ಮಾಡುವಂತಹ ಧಾರ್ಮಿಕ ಕೆರ್ಯಾಗಳು
ଉଦାହରଣ :
ಈ ಆಶ್ರಮಕ್ಕೆ ಬರುವವರು ಶುದ್ಧವಾಗಿ ಇರುವುದು ಅವಶ್ಯ.
ସମକକ୍ଷ : ನೀಟಾಗಿ, ಪವಿತ್ರವಾಗಿ, ಸ್ವಚ್ಚವಾಗಿ
ଅନ୍ୟ ଭାଷାରେ ଅନୁବାଦ :
किसी अपवित्र वस्तु को पवित्र करने या किसी धर्म-च्यूत व्यक्ति को फिर से धर्म में मिलाने या उसे धार्मिक बनाने के लिए किया जाने वाला धार्मिक कृत्य।
इस आश्रम में आने वालों की शुद्धि आवश्यक है।The prescribed procedure for conducting religious ceremonies.
ritual