ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶುದ್ಧವಾದ ଶବ୍ଦର ଅର୍ଥ ଏବଂ ଉଦାହରଣ ।

ಶುದ್ಧವಾದ   ಗುಣವಾಚಕ

ଅର୍ଥ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು

ଉଦାହରଣ : ಬಂಗಾರವು ಶುದ್ಧವಾದ ದಾತು.

ସମକକ୍ଷ : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ

ଅର୍ଥ : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ

ଉଦାହରଣ : ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.

ସମକକ୍ଷ : ನಿರ್ಮಲವಾದ, ಪರಿಶುದ್ಧವಾದ, ಸ್ವಚ್ಚವಾದ


ଅନ୍ୟ ଭାଷାରେ ଅନୁବାଦ :

Free from impurities.

Clean water.
Fresh air.
clean, fresh

ଅର୍ଥ : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು

ଉଦାହରଣ : ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.

ସମକକ୍ଷ : ಶುದ್ಧವಾದಂತ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ


ଅନ୍ୟ ଭାଷାରେ ଅନୁବାଦ :

(द्रव) जिसमें तलछट न हो।

हमेशा साफ़ पानी पीना चाहिए।
साफ़, स्वच्छ

ଅର୍ଥ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ

ଉଦାହରଣ : ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.

ସମକକ୍ଷ : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಮಿಶ್ರಣವಿಲ್ಲದ


ଅନ୍ୟ ଭାଷାରେ ଅନୁବାଦ :

जो बिना मिलावट का हो या एकदम अच्छा।

आज-कल बाज़ार में खरा सौदा मिलना मुश्किल है।
अनमेल, अमिश्र, अमिश्रित, असल, असली, उक्ष, खरा, ख़ालिस, खालिस, चोखा, त्रुटिरहित, त्रुटिहीन, निख़ालिस, निखालिस, बढ़िया, बेमिलावटी, विशुद्ध, शुद्ध

Free of extraneous elements of any kind.

Pure air and water.
Pure gold.
Pure primary colors.
The violin's pure and lovely song.
Pure tones.
Pure oxygen.
pure

ଅର୍ଥ : ಯಾವುದು ತಪ್ಪಿಲ್ಲವೋ

ଉଦାହରଣ : ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.

ସମକକ୍ଷ : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


ଅନ୍ୟ ଭାଷାରେ ଅନୁବାଦ :

जो गलत न हो।

आपका उत्तर सही है।
सही वाक्यों पर सही का चिह्न लगाओ।
गलतीरहित, गलतीहीन, त्रुटिरहित, त्रुटिहीन, शुद्ध, सही