ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶೀಘ್ರವಾದ ଶବ୍ଦର ଅର୍ଥ ଏବଂ ଉଦାହରଣ ।

ಶೀಘ್ರವಾದ   ಗುಣವಾಚಕ

ଅର୍ଥ : ವೇಗವಾಗಿ ನಡೆಯುವವ ಅಥವಾ ವೇಗ (ಯಾವುದಾದರೂ ಕೆಲಸದಲ್ಲಿ) ಹೊಂದಿರುವಂಥಹ

ଉଦାହରଣ : ಅವನು ಶೀಘ್ರ ಗತಿಯಲ್ಲಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

ସମକକ୍ଷ : ಬೇಗ, ವೇಗ, ವೇಗವಾದ, ವೇಗವಾದಂತ, ವೇಗವಾದಂತಹ, ಶೀಘ್ರ, ಶೀಘ್ರವಾದಂತ, ಶೀಘ್ರವಾದಂತಹ


ଅନ୍ୟ ଭାଷାରେ ଅନୁବାଦ :

जिसमें तेजी हो।

वह द्रुत गति से अपने गंतव्य की ओर बढ़ा जा रहा था।
वह उड़ना साँप था।
उड़ना, तीव्र, तेज, तेज़, द्रुत

ଅର୍ଥ : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

ଉଦାହରଣ : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

ସମକକ୍ଷ : ತ್ವರಿತ, ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರ, ಶೀಘ್ರವಾದಂತ, ಶೀಘ್ರವಾದಂತಹ


ଅନ୍ୟ ଭାଷାରେ ଅନୁବାଦ :

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway