ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶೀಘ್ರ ଶବ୍ଦର ଅର୍ଥ ଏବଂ ଉଦାହରଣ ।

ಶೀಘ್ರ   ನಾಮಪದ

ଅର୍ଥ : ವೇಗವಾಗಿ ಆಗಬೇಕಾದುದು

ଉଦାହରଣ : ಅಪಘಾತದಲ್ಲಿ ಸಿಕ್ಕು ನರಳುತ್ತಿದ್ದವನನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿದರು.

ସମକକ୍ଷ : ಕ್ಷಿಪ್ರ, ತ್ವರೆ, ಬೇಗ, ವೇಗ


ଅନ୍ୟ ଭାଷାରେ ଅନୁବାଦ :

शीघ्र होने की अवस्था या भाव।

उसके काम में शीघ्रता है।
जल्दी का काम शैतान का।
अप्रलंब, अप्रलम्ब, ईषणा, चटका, चपलता, जल्दी, तपाक, तीक्ष्णता, तीव्रता, तेज़ी, तेजी, त्वरण, त्वरा, फुरती, फुर्ति, रय, वेग, शिद्दत, शीघ्रता, सिताब

A rate that is rapid.

celerity, quickness, rapidity, rapidness, speediness

ಶೀಘ್ರ   ಗುಣವಾಚಕ

ଅର୍ଥ : ವೇಗವಾಗಿ ನಡೆಯುವವ ಅಥವಾ ವೇಗ (ಯಾವುದಾದರೂ ಕೆಲಸದಲ್ಲಿ) ಹೊಂದಿರುವಂಥಹ

ଉଦାହରଣ : ಅವನು ಶೀಘ್ರ ಗತಿಯಲ್ಲಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

ସମକକ୍ଷ : ಬೇಗ, ವೇಗ, ವೇಗವಾದ, ವೇಗವಾದಂತ, ವೇಗವಾದಂತಹ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


ଅନ୍ୟ ଭାଷାରେ ଅନୁବାଦ :

जिसमें तेजी हो।

वह द्रुत गति से अपने गंतव्य की ओर बढ़ा जा रहा था।
वह उड़ना साँप था।
उड़ना, तीव्र, तेज, तेज़, द्रुत

ଅର୍ଥ : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

ଉଦାହରଣ : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

ସମକକ୍ଷ : ತ್ವರಿತ, ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


ଅନ୍ୟ ଭାଷାରେ ଅନୁବାଦ :

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway