ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಿಸ್ತಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಶಿಸ್ತಿಲ್ಲದ   ಗುಣವಾಚಕ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

ଉଦାହରଣ : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

ସମକକ୍ଷ : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಪಂಕ್ತಿಯಿಲ್ಲದ, ಸಾಲಾಗಿಲ್ಲದ


ଅନ୍ୟ ଭାଷାରେ ଅନୁବାଦ :

Not arranged in order.

disordered, unordered

ଅର୍ଥ : ಯಾರು ಆಜ್ಞೆಯನ್ನು ಅಥವಾ ನಿಯಮಪಾಲನೆಯನ್ನು ಮಾಡುವುದಿಲ್ಲವೋ

ଉଦାହରଣ : ಶಿಕ್ಷಕರು ಶಿಸ್ತಿಲ್ಲದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕಿದರು.

ସମକକ୍ଷ : ಆಜ್ಞಾಹೀನ, ಆಜ್ಞಾಹೀನವಾದ, ಆಜ್ಞಾಹೀನವಾದಂತ, ಆಜ್ಞಾಹೀನವಾದಂತಹ, ಶಿಸ್ತಿಲ್ಲದಂತ, ಶಿಸ್ತಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो अनुशासन या नियमपालन न करे।

शिक्षक ने अनुशासनहीन छात्रों को कक्षा से बाहर निकाल दिया।
अनुशासनहीन