ଅର୍ଥ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ
ଉଦାହରଣ :
ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.
ଅନ୍ୟ ଭାଷାରେ ଅନୁବାଦ :
ଅର୍ଥ : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ
ଉଦାହରଣ :
ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.
ସମକକ୍ଷ : ಔಪಚಾರಿಕ ಮರ್ಯಾದೆ
ଅନ୍ୟ ଭାଷାରେ ଅନୁବାଦ :