ଅର୍ଥ : ಮೂರ್ತಿಯನ್ನು ಕೆತ್ತುವ ಕಲೆ
ଉଦାହରଣ :
ಸಾರಾನಾಥ, ಖಜೂರಾಹೋ ಮುಂತಾದವುಗಳಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆ ಸಮೂನೆಗಳಿವೆ.
ସମକକ୍ଷ : ಶಿಲ್ಪಕಲೆ
ଅନ୍ୟ ଭାଷାରେ ଅନୁବାଦ :
ଅର୍ଥ : ಮನೋಹರವಾದಂತಹ ರಚನೆ
ଉଦାହରଣ :
ಪ್ರಾಕೃತಿಕವಾದ ಶಿಲ್ಪ ಕಲೆ ಮನೋಹರವಾಗಿದೆ.
ସମକକ୍ଷ : ಕೈಮಾಟ, ಮನೋಹರ ರಚನೆ, ಹಸ್ತ ಕೌಶಲ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಹಸ್ತಗಳಿಂದ ಮಾಡಿದ ಮಾನವನಕೃತಿ
ଉଦାହରଣ :
ಜಾತ್ರೆಯಲ್ಲಿ ನಾವು ಕೆಲವು ಶಿಲ್ಪ ಕಲೆಗಳನ್ನು ಖರೀದಿಸಿದೆವು.
ସମକକ୍ଷ : ಕೈಕೆಲಸ, ಕೈಮಾಟ, ಮನೋಹರ ರಚನೆ, ಶಿಲ್ಪ-ಕಲೆ, ಹಸ್ತ ಕೌಶಲ್ಯ
ଅନ୍ୟ ଭାଷାରେ ଅନୁବାଦ :
हाथ से बनाई हुई मानवकृति।
मेले में हमने कुछ हस्तशिल्प खरीदे।