ଅର୍ଥ : ಶಿಬಿರವನ್ನು ನಡೆಸುವ ಸ್ಥಳ
ଉଦାହରଣ :
ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.
ସମକକ୍ଷ : ಡೇರೆ, ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ ಸ್ಥಳ, ಶಿಬಿರ-ಸ್ಥಳ
ଅନ୍ୟ ଭାଷାରେ ଅନୁବାଦ :
वह स्थान जहाँ शिविर लगाए जाते हैं।
शिविर-स्थल की सफाई हो रही है।A site where people on holiday can pitch a tent.
bivouac, campground, camping area, camping ground, camping site, campsite, encampmentଅର୍ଥ : ಅಸ್ಥಿತವಲ್ಲದ ಆ ಸ್ಥಳದಲ್ಲಿ ಕೆಲವರು ಸೇರಿಕೊಂಡು ಯಾವುದೇ ವಿಶೇಷ ಕೆಲಸ ಅಥವಾ ಉದ್ದೇಶದಿಂದ ಕೂಡಿರುವುದು
ଉଦାହରଣ :
ಮೋತಿಬಿಂದು ರೋಗಕ್ಕೆ ಉಚಿತ ಚಿಕಿತ್ಸೆ ನೀಡಲು ವೈದ್ಯರು 10 ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ
ଅନ୍ୟ ଭାଷାରେ ଅନୁବାଦ :
A site where people on holiday can pitch a tent.
bivouac, campground, camping area, camping ground, camping site, campsite, encampmentଅର୍ଥ : ಸೈನಿಕರು ಬೀಡು ಬಿಡುವ ಸ್ಥಳ
ଉଦାହରଣ :
ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.
ସମକକ୍ଷ : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ
ଅନ୍ୟ ଭାଷାରେ ଅନୁବାଦ :
Temporary living quarters specially built by the army for soldiers.
Wherever he went in the camp the men were grumbling.ଅର୍ଥ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
ଉଦାହରଣ :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
ଅନ୍ୟ ଭାଷାରେ ଅନୁବାଦ :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।