ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಿಖರ ଶବ୍ଦର ଅର୍ଥ ଏବଂ ଉଦାହରଣ ।

ಶಿಖರ   ನಾಮಪದ

ଅର୍ଥ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

ଉଦାହରଣ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

ସମକକ୍ଷ : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ


ଅନ୍ୟ ଭାଷାରେ ଅନୁବାଦ :

A land mass that projects well above its surroundings. Higher than a hill.

mount, mountain

ଅର୍ଥ : ಅರ್ಧ ಗೋಳಾಕಾರದ ಗೋಪುರ

ଉଦାହରଣ : ಈ ಮಸೀದಿಯ ಗುಮ್ಮಟವನ್ನು ಅರೇಬಿಯಾದ ಶಿಲ್ಪಕಾರರು ಮಾಡಿದ್ದಾರೆ.

ସମକକ୍ଷ : ಗುಂಬಜು, ಗುಮ್ಮಟ, ಬುರುಜು


ଅନ୍ୟ ଭାଷାରେ ଅନୁବାଦ :

गोल, ऊँची और उभरी हुई छत।

इस मस्जिद का गुंबद अरबी शिल्पकारों द्वारा बनाया गया है।
गुंबज, गुंबद, गुम्बज, गुम्बद, गुम्मट, गोलंबर

A hemispherical roof.

dome

ଅର୍ଥ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

ଉଦାହରଣ : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

ସମକକ୍ଷ : ತುತ್ತತುದಿ, ತುದಿ


ଅନ୍ୟ ଭାଷାରେ ଅନୁବାଦ :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

ଅର୍ଥ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ

ଉଦାହରଣ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.

ସମକକ୍ଷ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ


ଅନ୍ୟ ଭାଷାରେ ଅନୁବାଦ :

मस्तूल के ऊपर का भाग।

मस्तूल शिखर पर लाल कपड़ा बँधा था।
मस्तूल शिखर