ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಿಕ್ಷೆ ଶବ୍ଦର ଅର୍ଥ ଏବଂ ଉଦାହରଣ ।

ಶಿಕ್ಷೆ   ನಾಮಪದ

ଅର୍ଥ : ಕಷ್ಟ ನೀಡುವ ಕ್ರಿಯೆ

ଉଦାହରଣ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

ସମକକ୍ଷ : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಹಿಂಸೆ, ಹೊಡೆತ-ಬಡಿತ


ଅନ୍ୟ ଭାଷାରେ ଅନୁବାଦ :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

ଅର୍ଥ : ಹಿಂದೂಗಳ ಪ್ರಕಾರ ಮರಣ ಕಾಲ ಸಮೀಪಿಸಿದಾಗ ದುಷ್ಟರಿಗೆ ಭಗವಂತನು ಯಮ ಯಾತನೆಯನ್ನು ನೀಡುತ್ತಾನೆ ಎಂದು ನಂಬುತ್ತಾರೆ

ଉଦାହରଣ : ಹಿಂದೂಗಳ ನಂಬಿಕೆಯ ಪ್ರಕಾರ ದುರಾತ್ಮರಿಗೆ ದೇವರು ನೀಡಿದ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.


ଅନ୍ୟ ଭାଷାରେ ଅନୁବାଦ :

हिन्दुओं के विश्वास के अनुसार वह कष्ट जो प्राणियों को मरते समय भैरव देते हैं।

हिन्दुओं का विश्वास है कि दुरात्माओं को भैरवी यातना सहनी पड़ती है।
भैरवी यंत्रणा, भैरवी यातना

ଅର୍ଥ : ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ

ଉଦାହରଣ : ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ସମକକ୍ଷ : ದಂಡ, ದಂಡನೆ, ಶಾಸ್ತಿ, ಸಜೆ


ଅନ୍ୟ ଭାଷାରେ ଅନୁବାଦ :

अपराधी आदि को उसके अपराध के फलस्वरूप पहुँचाई हुई पीड़ा या आर्थिक हानि आदि।

हत्या के अपराध में श्याम को आजीवन कारावास का दंड मिला।
खमियाजा, ख़मियाज़ा, ख़ामियाज़ा, खामियाजा, जजिया, ताज़ीर, दंड, दण्ड, दम, शिष्टि, सज़ा, सजा

The act of punishing.

penalisation, penalization, penalty, punishment