ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಿಕಾರಿ ଶବ୍ଦର ଅର୍ଥ ଏବଂ ଉଦାହରଣ ।

ಶಿಕಾರಿ   ನಾಮಪದ

ଅର୍ଥ : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

ଉଦାହରଣ : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

ସମକକ୍ଷ : ಬೇಟೆ, ಮೃಗಯಾವಿಹಾರ


ଅନ୍ୟ ଭାଷାରେ ଅନୁବାଦ :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting

ଅର୍ଥ : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ

ଉଦାହରଣ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು

ସମକକ୍ଷ : ಬೇಟೆಗಾರ, ಬೇಟೆಯಾಡುವವನು, ಬೇಡ


ଅନ୍ୟ ଭାଷାରେ ଅନୁବାଦ :

छोटे-मोटे पशु-पक्षियों को फँसाने या मारने का काम करने वाला वह व्यक्ति जो उन्हें बेचकर अपनी जीविका का निर्वाह करता है।

बहेलिया पेड़ के नीचे दाना बिखेरकर छिप गया।
अहेड़ी, अहेरी, चिड़ियामार, चिड़िहार, चिड़ीमार, जाजरी, निषाद, पारधी, पाशिक, बहेलिया, वधजीवी, व्याध, शाकुंतिक, शाकुन, शाकुनि, शाकुन्तिक

Someone who sets snares for birds or small animals.

snarer

ଅର୍ଥ : ಬೇಟೆಯಾಡುವ ವ್ಯಕ್ತಿ

ଉଦାହରଣ : ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು

ସମକକ୍ଷ : ಬೇಟೆಗಾರ, ಬೇಡ


ଅନ୍ୟ ଭାଷାରେ ଅନୁବାଦ :

आखेट करनेवाला व्यक्ति।

आखेट न मिलने के कारण आखेटक आज खाली हाथ लौट आया।
अंध्र, अखेटक, अहेड़ी, अहेरी, आखेटक, आखेटिक, आखेटी, तीवर, पारधी, मृगयू, वधक, वधिक, व्याध, शिकारी, सैयाद, सौकरायण

Someone who hunts game.

hunter, huntsman

ಶಿಕಾರಿ   ಗುಣವಾಚಕ

ଅର୍ଥ : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ

ଉଦାହରଣ : ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.

ସମକକ୍ଷ : ಬೇಟೆಗಾರ, ಬೇಟೆಯಾಡುವವ, ಬೇಡ


ଅନ୍ୟ ଭାଷାରେ ଅନୁବାଦ :

शिकार से संबंध रखनेवाला या शिकार में काम आनेवाला।

शिकारी ने खरगोश के पीछे अपना शिकारी कुत्ता छोड़ा।
शिकारी