ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಾಲೆ ଶବ୍ଦର ଅର୍ଥ ଏବଂ ଉଦାହରଣ ।

ಶಾಲೆ   ನಾಮಪದ

ଅର୍ଥ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

ଉଦାହରଣ : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

ସମକକ୍ଷ : ಇಸ್ಕೂಲು, ಪಾಠಶಾಲೆ, ವಿದ್ಯಾಲಯ, ಸ್ಕೂಲು


ଅନ୍ୟ ଭାଷାରେ ଅନୁବାଦ :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

ଅର୍ଥ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

ଉଦାହରଣ : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

ସମକକ୍ଷ : ವಿದ್ಯಾ ಮಂದಿರ, ವಿದ್ಯಾಲಯ, ಸ್ಕೂಲು


ଅନ୍ୟ ଭାଷାରେ ଅନୁବାଦ :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

ଅର୍ଥ : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ

ଉଦାହରଣ : ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.

ସମକକ୍ଷ : ವಿದ್ಯಾಲಯ


ଅନ୍ୟ ଭାଷାରେ ଅନୁବାଦ :

किसी शैक्षिक संस्था के शिक्षक और विद्यार्थी आदि।

पंद्रह अगस्त को पूरे विद्यालय ने खेलकूद में हिस्सा लिया।
विद्यालय, स्कूल

An educational institution's faculty and students.

The school keeps parents informed.
The whole school turned out for the game.
school

ଅର୍ଥ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ

ଉଦାହରଣ : ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.

ସମକକ୍ଷ : ವಿದ್ಯಾಲಯ


ଅନ୍ୟ ଭାଷାରେ ଅନୁବାଦ :

वह समयावधि जिसमें किसी स्कूल में पठन-पाठन आदि कार्य होते हैं।

स्कूल के बाद हम सीधे घर जाएँगे।
मेरा स्कूल चार बजे तक ही है।
विद्यालय, स्कूल