ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಾಮೀಲಾದ ଶବ୍ଦର ଅର୍ଥ ଏବଂ ଉଦାହରଣ ।

ಶಾಮೀಲಾದ   ಗುಣವಾಚಕ

ଅର୍ଥ : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ

ଉଦାହରଣ : ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.

ସମକକ୍ଷ : ಅಂತರ್ಗತವಾಗಿರುವ, ತೊಡಗಿದ, ಸೇರಿರುವ


ଅନ୍ୟ ଭାଷାରେ ଅନୁବାଦ :

किसी के अंदर छिपा,समाया, मिला या गया हुआ।

शैवाल,फफूंद भी वनस्पत्ति जगत के अंतर्गत आते हैं।
वह भी इस काम में शामिल है।
अंतर्गत, अंतर्भावित, अंतर्भूत, अन्तर्गत, अन्तर्भावित, अन्तर्भूत, तहत, शरीक, शामिल, संसृष्ट, सम्मिलित

ಶಾಮೀಲಾದ   ಕ್ರಿಯಾಪದ

ଅର୍ଥ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

ଉଦାହରଣ : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

ସମକକ୍ଷ : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಸೇರಿದ, ಸೇರಿಸಿದ


ଅନ୍ୟ ଭାଷାରେ ଅନୁବାଦ :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve