ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಾಕಾಹಾರಿ ଶବ୍ଦର ଅର୍ଥ ଏବଂ ଉଦାହରଣ ।

ಶಾಕಾಹಾರಿ   ಗುಣವಾಚಕ

ଅର୍ଥ : ಸೊಪ್ಪು-ಸದೆಗಳನ್ನು ತಿನ್ನುವ

ଉଦାହରଣ : ಮೇಕೆ ಒಂದು ಶಾಕಾಹಾರಿ ಪ್ರಾಣಿ

ସମକକ୍ଷ : ಸಸ್ಯಾಹಾರಿ


ଅନ୍ୟ ଭାଷାରେ ଅନୁବାଦ :

वनस्पति जन्य पदार्थों को खाने वाला।

बकरी एक शाकाहारी प्राणी है।
शाकजीवी, शाकभक्ष्य, शाकाहारी, शाकोपजीवी

Feeding only on plants.

herbivorous

ଅର୍ଥ : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ

ଉଦାହରଣ : ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.

ସମକକ୍ଷ : ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ

ಶಾಕಾಹಾರಿ   ನಾಮಪದ

ଅର୍ଥ : ಸಸ್ಯಗಳಿಂದ ದೊರೆಯುವ ಅಹಾರವನ್ನು ಮಾತ್ರ ಸೇವಿಸುವ ಪ್ರಾಣಿ ಅಥವಾ ಜಂತು

ଉଦାହରଣ : ಹಸು ಒಂದು ಸಸ್ಯಹಾರಿ ಪ್ರಾಣಿ.

ସମକକ୍ଷ : ಶಾಕಾಹಾರಿ ಜಂತು, ಶಾಕಾಹಾರಿ ಪ್ರಾಣಿ, ಶಾಕಾಹಾರಿ-ಜಂತು, ಶಾಕಾಹಾರಿ-ಪ್ರಾಣಿ, ಸಸ್ಯಹಾರಿ ಜಂತು, ಸಸ್ಯಹಾರಿ ಪ್ರಾಣಿ


ଅନ୍ୟ ଭାଷାରେ ଅନୁବାଦ :

वह जन्तु जो वनस्पति जन्य पदार्थों और अन्न आदि का सेवन करता है।

गाय एक शाकाहारी जंतु है।
अमांसाहारी जन्तु, निरामिषभोजी जन्तु, शाकजीवी प्राणी, शाकाहारी जंतु, शाकाहारी जन्तु, शाकाहारी प्राणी

Any animal that feeds chiefly on grass and other plants.

Horses are herbivores.
The sauropod dinosaurs were apparently herbivores.
herbivore