ଅର୍ଥ : ಶಸ್ತ್ರಾಸ್ತ್ರಗಳನ್ನು ಅಥವಾ ಆಯುಧಗಳನ್ನು ಇಡುವಂತಹ ಜಾಗ, ಕಟ್ಟಡ
ଉଦାହରଣ :
ಈ ಶಸ್ತ್ರಾಗಾರ ಮದ್ದು-ಗುಂಡು, ಸಿಡಿಮದ್ದುಗಳಿಂದ ತುಂಬಿ ಹೋಗಿದೆ.
ସମକକ୍ଷ : ಆಯುಧಗಾರ, ಆಯುಧಶಾಲೆ, ಆಯುಧಾಲಯ, ಶಸ್ತ್ರಾಲಯ, ಶಸ್ತ್ರಾಶಾಲೆ
ଅନ୍ୟ ଭାଷାରେ ଅନୁବାଦ :
शस्त्रों के रखने का स्थान।
यह शस्त्रागार गोले, बारूदों आदि से भरा हुआ है।