ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಸ್ತ್ರ-ವಿದ್ಯೆ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಶಸ್ತ್ರಗಳನ್ನು ಉಪಯೋಗಿಸುವ ಕೌಶಲ್ಯ ಅಥವಾ ಜ್ಞಾನ

ଉଦାହରଣ : ರಾಜಕುಮಾರಿಯು ಶಸ್ತ್ರ ವಿದ್ಯೆಯಲ್ಲಿ ಪಾರಂಗಿತಳಾಗಿದ್ದಳು.

ସମକକ୍ଷ : ಯುದ್ಧ ವಿದ್ಯೆ, ಯುದ್ಧ-ವಿದ್ಯೆ, ಯುದ್ಧವಿದ್ಯೆ, ರಣ ವಿದ್ಯೆ, ರಣ-ವಿದ್ಯೆ, ರಣವಿದ್ಯೆ, ಶಸ್ತ್ರವಿದ್ಯೆ, ಶೂರ ವಿದ್ಯೆ, ಶೂರ-ವಿದ್ಯೆ, ಶೂರವಿದ್ಯೆ


ଅନ୍ୟ ଭାଷାରେ ଅନୁବାଦ :

ଅର୍ଥ : ಯರ್ಜುವೇದದಲ್ಲಿ ಬಿಲ್ಲನ್ನು ಬಿಡುವ ವಿದ್ಯೆಯ ವಿವೇಚನೆ ಹೊಂದಿರುವುದು

ଉଦାହରଣ : ದ್ರೋಣಚಾರ್ಯ, ಪರಶುರಾಮ ಮುಂತಾದವರು ಧನುರ್ವಿದ್ಯೆಯಲ್ಲಿ ನಿಪುಣರಾಗಿದ್ದರು.

ସମକକ୍ଷ : ಅಸ್ತ್ರ ವಿದ್ಯೆ, ಅಸ್ತ್ರ-ವಿದ್ಯೆ, ಅಸ್ತ್ರವಿದ್ಯೆ, ಧನುರ್ವಿದ್ಯ, ಶಸ್ತ್ರ ವಿದ್ಯೆ, ಶಸ್ತ್ರವಿದ್ಯೆ


ଅନ୍ୟ ଭାଷାରେ ଅନୁବାଦ :

यजुर्वेद का उपवेद जिसमें धनुष चलाने की विद्या का विवेचन है।

द्रोणाचार्य, परशुराम आदि धनुर्वेद के पंडित थे।
अस्त्रवेद, क्षत्रवेद, धनुर्वेद, शस्त्र विद्या, शस्त्र-विद्या, शस्त्रविद्या