ଅର୍ଥ : ಯುದ್ಧದ ಆಯುಧಗಳು ಅಥವಾ ಸಾಧನಗಳು
ଉଦାହରଣ :
ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.
ସମକକ୍ଷ : ಅಸ್ತ್ರ, ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರಾಸ್ತ್ರ
ଅନ୍ୟ ଭାଷାରେ ଅନୁବାଦ :
लड़ाई के हथियार या साधन।
भारत विदेशों से अस्त्र-शस्त्र खरीदता है।ଅର୍ଥ : ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು
ଉଦାହରଣ :
ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.
ସମକକ୍ଷ : ಆಯುಧ, ಶಸ್ತ್ರಾಸ್ತ್ರ
ଅନ୍ୟ ଭାଷାରେ ଅନୁବାଦ :
हाथ में पकड़कर दूसरों को मारने के काम आनेवाला वह साधन जिससे युद्ध आदि के समय शत्रु पर आक्रमण किया जाता है तथा आत्मरक्षा भी की जाती है।
उसने एक धारदार हथियार से शेर पर वार किया।Any instrument or instrumentality used in fighting or hunting.
He was licensed to carry a weapon.ଅର୍ଥ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು
ଉଦାହରଣ :
ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.
ସମକକ୍ଷ : ಅಸ್ತ್ರ, ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ
ଅନ୍ୟ ଭାଷାରେ ଅନୁବାଦ :
* किसी देश के सभी हथियार और उपकरण।
अस्त्र-शस्त्र के मामले में भारत पाकिस्तान से बहुत आगे है।