ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಕ್ತಿಯುತವಾದ ଶବ୍ଦର ଅର୍ଥ ଏବଂ ଉଦାହରଣ ।

ಶಕ್ತಿಯುತವಾದ   ಗುಣವಾಚಕ

ଅର୍ଥ : ಬಹಳ ಸಮರ್ಥವಾದ

ଉଦାହରଣ : ಸಚಿನ್ ಬಲಯುತ ಪ್ರದರ್ಶನ ನೋಡಿ ಜನರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.

ସମକକ୍ଷ : ಜೋರಾದ, ಜೋರಾದಂತ, ಜೋರಾದಂತಹ, ಬಲಯುತ, ಬಲಯುತವಾದ, ಬಲಯುತವಾದಂತ, ಬಲಯುತವಾದಂತಹ, ಶಕ್ತಿಯುತ, ಶಕ್ತಿಯುತವಾದಂತ, ಶಕ್ತಿಯುತವಾದಂತಹ


ଅନ୍ୟ ଭାଷାରେ ଅନୁବାଦ :

बहुत जोर का।

सचिन की धुँआँधार बल्लेबाज़ी से भारत को विजय मिली।
ज़ोरदार, जोरदार, धमाकेदार, धुँआँधार, धुआँधार, धुआंधार, धूँआँधार, धूआँधार

Forceful and definite in expression or action.

The document contained a particularly emphatic guarantee of religious liberty.
emphatic, forceful

ଅର୍ଥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ଉଦାହରଣ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

ସମକକ୍ଷ : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


ଅନ୍ୟ ଭାଷାରେ ଅନୁବାଦ :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

ಶಕ್ತಿಯುತವಾದ   ಕ್ರಿಯಾವಿಶೇಷಣ

ଅର୍ଥ : ಬಲಯುಕ್ತವಾಗಿ ಮಾಡುವ ಕೆಲಸ ಅಥವಾ ಇನ್ನಾವುದೇ ಸಂಗತಿ

ଉଦାହରଣ : ಅವನು ಬಲವುಳ್ಳ ಹೊಡೆತ ಹೊಡೆದನು.

ସମକକ୍ଷ : ಗಟ್ಟಿಯಾದ, ಬಲವುಳ್ಳ, ಬಲಿಷ್ಠವಾದ


ଅନ୍ୟ ଭାଷାରେ ଅନୁବାଦ :

दृढ़ता के साथ।

उसने दृढ़तापूर्वक प्रहार किया।
जमकर, दृढ़तापूर्वक, मजबूती से, मज़बूती से

Firmly and solidly.

Hit the ball squarely.
The bat met the ball squarely.
Planted his great bulk square before his enemy.
square, squarely