ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಕ್ತಿಯುತ ଶବ୍ଦର ଅର୍ଥ ଏବଂ ଉଦାହରଣ ।

ಶಕ್ತಿಯುತ   ಗುಣವಾಚಕ

ଅର୍ଥ : ಬಹಳ ಸಮರ್ಥವಾದ

ଉଦାହରଣ : ಸಚಿನ್ ಬಲಯುತ ಪ್ರದರ್ಶನ ನೋಡಿ ಜನರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.

ସମକକ୍ଷ : ಜೋರಾದ, ಜೋರಾದಂತ, ಜೋರಾದಂತಹ, ಬಲಯುತ, ಬಲಯುತವಾದ, ಬಲಯುತವಾದಂತ, ಬಲಯುತವಾದಂತಹ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ


ଅନ୍ୟ ଭାଷାରେ ଅନୁବାଦ :

बहुत जोर का।

सचिन की धुँआँधार बल्लेबाज़ी से भारत को विजय मिली।
ज़ोरदार, जोरदार, धमाकेदार, धुँआँधार, धुआँधार, धुआंधार, धूँआँधार, धूआँधार

Forceful and definite in expression or action.

The document contained a particularly emphatic guarantee of religious liberty.
emphatic, forceful

ଅର୍ଥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ଉଦାହରଣ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

ସମକକ୍ଷ : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


ଅନ୍ୟ ଭାଷାରେ ଅନୁବାଦ :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty