ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಶಕ್ತಿ ଶବ୍ଦର ଅର୍ଥ ଏବଂ ଉଦାହରଣ ।

ಶಕ್ತಿ   ನಾಮಪದ

ଅର୍ଥ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

ଉଦାହରଣ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

ସମକକ୍ଷ : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಸಿಂಗಾರ, ಹೆಮ್ಮೆ


ଅନ୍ୟ ଭାଷାରେ ଅନୁବାଦ :

An inflated feeling of pride in your superiority to others.

ego, egotism, self-importance

ଅର୍ଥ : ಯಾವುದೇ ಕೆಲಸ ಮಾಡಲು ಉಪಯೋಗವಾಗುವ ಬಲ

ଉଦାହରଣ : ಸೂರ್ಯನ ಶಕ್ತಿ ಅಗಾದವಾದದ್ದು.

ସମକକ୍ଷ : ಅಳವು, ಆಪು, ಕಸುವು, ಬಲ


ଅନ୍ୟ ଭାଷାରେ ଅନୁବାଦ :

किसी काम आदि को करने के लिए उपयोग होने वाली शक्ति।

सूर्य ऊर्जा का एक बहुत बड़ा स्रोत है।
ऊर्जा, एनर्जी

ଅର୍ଥ : ಯಾವುದೇ ತತ್ವವು ಏನೇ ಕೆಲಸ ಮಾಡುವ, ಮಾಡಿಸುವ ಅಥವಾ ಕ್ರಿಯಾತ್ಮಕ ರೂಪದಲ್ಲಿ ನಮ್ಮ ಪ್ರಭಾವ ತೋರಿಸುವುದು

ଉଦାହରଣ : ಈ ಕೆಲಸದ ನಂತರ ನಿಮ್ಮ ಶಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ

ସମକକ୍ଷ : ಕ್ಷಮತೆ, ತಾಕತ್, ದರ್ಪ, ಧಮ್, ಬಲ


ଅନ୍ୟ ଭାଷାରେ ଅନୁବାଦ :

कोई ऐसा तत्व जो कोई कार्य करता, कराता या क्रियात्मक रूप में अपना प्रभाव दिखलाता हो।

इस कार्य के दौरान आपकी शक्ति का पता चल जायेगा।
अवदान, कुव्वत, कूवत, क्षमता, ज़ोर, जोर, ताकत, ताक़त, दम, दम-खम, दम-ख़म, दमखम, दमख़म, दाप, पावर, बल, बूता, वयोधा, वाज, वीर्या, वृजन, शक्ति, सत्त्व, सत्व, हीर

The property of being physically or mentally strong.

Fatigue sapped his strength.
strength

ଅର୍ଥ : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ

ଉଦାହରଣ : ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.

ସମକକ୍ଷ : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ವ್ಯಾಯಾಮ


ଅନ୍ୟ ଭାଷାରେ ଅନୁବାଦ :

बल बढ़ाने के उद्देश्य से किया जाने वाला शारीरिक श्रम।

नियमित कसरत से शरीर सुगठित एवं बलिष्ठ बनता है।
एक्सरसाइज, एक्सरसाइज़, एक्सर्साइज, एक्सर्साइज़, कसरत, ज़ोर, जोर, वर्क आउट, व्यायाम

The activity of exerting your muscles in various ways to keep fit.

The doctor recommended regular exercise.
He did some exercising.
The physical exertion required by his work kept him fit.
exercise, exercising, physical exercise, physical exertion, workout

ଅର୍ଥ : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ

ଉଦାହରଣ : ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.

ସମକକ୍ଷ : ಪುಷ್ಟಿ, ಪೋಷಣೆ, ವೃದ್ಧಿ


ଅନ୍ୟ ଭାଷାରେ ଅନୁବାଦ :

किसी कथन या पक्ष को ठीक बतलाने की क्रिया।

अभी तक प्रकृति संबंधी बहुत सारे तथ्यों की पुष्टि नहीं हो पाई है।
पुष्टि

The act of affirming or asserting or stating something.

affirmation, assertion, statement

ଅର୍ଥ : ಶರೀರದ ಶಕ್ತಿ

ଉଦାହରଣ : ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.

ସମକକ୍ଷ : ತಾಕತ್ತು, ದೇಹಬಲ, ಬಲ


ଅନ୍ୟ ଭାଷାରେ ଅନୁବାଦ :

शरीर का बल।

पौष्टिक भोजन न मिलने पर ताक़त कम हो जाती है।
कूवत, ज़ोर, जोर, ताकत, ताक़त, दम, शारीरिक बल, शारीरिक शक्ति

Physical energy or intensity.

He hit with all the force he could muster.
It was destroyed by the strength of the gale.
A government has not the vitality and forcefulness of a living man.
force, forcefulness, strength

ଅର୍ଥ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ

ଉଦାହରଣ : ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.

ସମକକ୍ଷ : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಪೌರುಷ


ଅନ୍ୟ ଭାଷାରେ ଅନୁବାଦ :

पुरुषों के योग्य या उपयुक्त काम।

बिना पौरुष के जीवन में कुछ नहीं मिलता।
पुरुषार्थ, पौरुष, मनुसाई

The trait of behaving in ways considered typical for men.

masculinity

ଅର୍ଥ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು

ଉଦାହରଣ : ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

ସମକକ୍ଷ : ಅಧಿಕಾರ, ತಾಕತ್


ଅନ୍ୟ ଭାଷାରେ ଅନୁବାଦ :

वह योग्यता या सामर्थ्य जिसके कारण किसी में कुछ कर सकने का बल आता है।

कुछ लोग अपने अधिकार का दुरुपयोग करते हैं।
अधिकार, ताकत, ताक़त, शक्ति

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

ଅର୍ଥ : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ

ଉଦାହରଣ : ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.

ସମକକ୍ଷ : ಆರ್ಹತೆ, ತಕ್ಕುಮೆ, ಯೋಗ್ಯತೆ, ಸಾಮರ್ಥ್ಯ


ଅନ୍ୟ ଭାଷାରେ ଅନୁବାଦ :

कुछ कर सकने की शक्ति।

तुम्हारी औकात ही क्या है कि मैं तुमसे डरूँ।
इख़्तियार, इख्तियार, औकात, निष्क्रय, बिसात, सामर्थ, सामर्थ्य, सामर्थ्य शक्ति, हैसियत

The quality of being capable -- physically or intellectually or legally.

He worked to the limits of his capability.
capability, capableness

ଅର୍ଥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ଉଦାହରଣ : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

ସମକକ୍ଷ : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ


ଅନ୍ୟ ଭାଷାରେ ଅନୁବାଦ :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ଅର୍ଥ : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ

ଉଦାହରଣ : ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.

ସମକକ୍ଷ : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಯೋಗ್ಯತೆ


ଅନ୍ୟ ଭାଷାରେ ଅନୁବାଦ :

कुछ धारण करने की योग्यता या शक्ति।

इस सिनेमा घर की क्षमता पाँच सौ है।
क्षमता, धारण क्षमता

The quality of being capable -- physically or intellectually or legally.

He worked to the limits of his capability.
capability, capableness

ଅର୍ଥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ଉଦାହରଣ : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

ସମକକ୍ଷ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಹಿರಿಮೆ


ଅନ୍ୟ ଭାଷାରେ ଅନୁବାଦ :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

ଅର୍ଥ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

ଉଦାହରଣ : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

ସମକକ୍ଷ : ಈಶ್ವರೀ, ದುರ್ಗಾದೇವತೆ, ದುರ್ಗಿ, ಶಕ್ತಿದೇವತೆ


ଅନ୍ୟ ଭାଷାରେ ଅନୁବାଦ :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti