ଅର୍ଥ : ಶಂಖುವಿನ ಆಕಾರದ
ଉଦାହରଣ :
ಮಕ್ಕಳು ಜಾತ್ರೆಯಲ್ಲಿ ಬಣ್ಣ-ಬಣ್ಣದ ಶಂಖಾಕಾರದ ಟೋಪಿಗಳನ್ನು ಹಾಕಿಕೊಂಡು ಓಡಾಡುತ್ತಿದ್ದರು.
ସମକକ୍ଷ : ಶಂಖದ ಆಕಾರ, ಶಂಖದ ಆಕಾರದ, ಶಂಖದ ಆಕಾರದಂತ, ಶಂಖದ ಆಕಾರದಂತಹ, ಶಂಖಾಕಾರದ, ಶಂಖಾಕಾರದಂತ
ଅନ୍ୟ ଭାଷାରେ ଅନୁବାଦ :
Relating to or resembling a cone.
Conical mountains.