ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವ್ಯಾಪ್ತಿ ଶବ୍ଦର ଅର୍ଥ ଏବଂ ଉଦାହରଣ ।

ವ್ಯಾಪ್ತಿ   ನಾಮಪದ

ଅର୍ଥ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

ଉଦାହରଣ : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

ସମକକ୍ଷ : ವಿಸ್ತಾರ, ವಿಸ್ತೀರ್ಣ, ಹರವು


ଅନ୍ୟ ଭାଷାରେ ଅନୁବାଦ :

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

ଅର୍ଥ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

ଉଦାହରଣ : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

ସମକକ୍ଷ : ಪೂರ್ಣವಿಸ್ಥಾರ, ವಿಸ್ತಾರ, ವೈಶಾಲ್ಯ, ಹರವು


ଅନ୍ୟ ଭାଷାରେ ଅନୁବାଦ :

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

ଅର୍ଥ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

ଉଦାହରଣ : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

ସମକକ୍ଷ : ಪ್ರಸರಣ, ವ್ಯಾಪನ, ಹಬ್ಬಿಕೆ, ಹಬ್ಬುಗೆ, ಹರಡಿಕೆ


ଅନ୍ୟ ଭାଷାରେ ଅନୁବାଦ :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति