ଅର୍ଥ : ವ್ಯಾಪಾರದ ಅಥವಾ ಅದಕ್ಕೆ ಸಂಬಂಧಿಸಿದ ದಸ್ತಾವೇಜು
ଉଦାହରଣ :
ವ್ಯಾಪಾರಿಕನ ದಸ್ತಾವೇಜು ಇಲ್ಲದ ಕಾರಣ ಅವನ ಸರಕುಗಳನ್ನು ಗಡಿಯಲ್ಲಿ ಹಿಡಿದುಕೊಂಡರು.
ସମକକ୍ଷ : ವ್ಯಾಪಾರಿಕನ ದಸ್ತಾವೇಜು, ವ್ಯಾಪಾರಿಕನ ಪ್ರತಿಜ್ಞಾಪತ್ರ
ଅନ୍ୟ ଭାଷାରେ ଅନୁବାଦ :
व्यापार का या उससे संबंधित दस्तावेज़।
व्यापारिक दस्तावेज़ न होने के कारण उसका माल सीमा पर पकड़ लिया गया।