ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವ್ಯಸನ ଶବ୍ଦର ଅର୍ଥ ଏବଂ ଉଦାହରଣ ।

ವ್ಯಸನ   ನಾಮಪದ

ଅର୍ଥ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

ଉଦାହରଣ : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

ସମକକ୍ଷ : ಚಟ, ಲಾಲಸೆ, ವ್ಯಾಮೋಹ


ଅନ୍ୟ ଭାଷାରେ ଅନୁବାଦ :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

ଅର୍ଥ : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ

ଉଦାହରଣ : ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.

ସମକକ୍ଷ : ಅಳಲು, ಕೊರಗು, ದುಃಖ, ಮನೋವ್ಯಥೆ


ଅନ୍ୟ ଭାଷାରେ ଅନୁବାଦ :

मन में होनेवाली व्यथा।

राम अपनी मनोव्यथा किसी को नहीं सुनाता।
मैं अपनी अंतर्वेदना किसे सुनाऊँ?
अंतर्वेदना, अंतस्ताप, अन्तस्ताप, जख्म-ए-जिगर, जख्मे जिगर, ज़ख़्म-ए-जिगर, ज़ख़्मे जिगर, दर्द-ए-दिल, दर्दे दिल, मनस्ताप, मनोव्यथा, मानसिक पीड़ा

Intense sorrow caused by loss of a loved one (especially by death).

brokenheartedness, grief, heartache, heartbreak

ଅର୍ଥ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

ଉଦାହରଣ : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

ସମକକ୍ଷ : ಆಲಸ್ಯ, ದಣಿವು, ದುಃಖ, ವಿಷಾದ, ಶೋಕ


ଅନ୍ୟ ଭାଷାରେ ଅନୁବାଦ :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

ଅର୍ଥ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ସମକକ୍ଷ : ದ್ರೋಹ, ದ್ವೇಶ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವೈರಿ, ಶತ್ರು


ଅନ୍ୟ ଭାଷାରେ ଅନୁବାଦ :

The feeling of a hostile person.

He could no longer contain his hostility.
enmity, hostility, ill will

ଅର୍ଥ : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

ଉଦାହରଣ : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

ସମକକ୍ଷ : ಗೀಳು, ಚಟ, ಚಾಳಿ, ದುರಭ್ಯಾಸ, ದುಶ್ಚಟ


ଅନ୍ୟ ଭାଷାରେ ଅନୁବାଦ :

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation

ଅର୍ଥ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

ଉଦାହରଣ : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

ସମକକ୍ଷ : ಅಳಲು, ಕಷ್ಟ, ದುಃಖ, ವ್ಯಥೆ, ಶೋಕ


ଅନ୍ୟ ଭାଷାରେ ଅନୁବାଦ :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow