ଅର୍ଥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
ଉଦାହରଣ :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
ସମକକ୍ଷ : ಒಟಗುಟ್ಟು, ಕನವರಿಸು, ಗಳಪು, ಗೊಣಗು, ಬಡಬಡಿಸು
ଅନ୍ୟ ଭାଷାରେ ଅନୁବାଦ :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।